Wednesday, October 13, 2010

ಗುಲ್ಬರ್ಗಾ

ಗುಲ್ಬರ್ಗಾ ಆ.೧೩ : ಇದು ನಮ್ಮ ಗುಲ್ಬರ್ಗಾ ನಗರದ ಏತಿಹಾಸಿಕ ಸ್ಮಾರಕ ಶೋರ ಗುಮ್ಮಜ ಬಳಿಯ ದೃಶ್ಯ ಈ ದೃಶ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ  ನಮ್ಮ ಮಹಾನಗರ ಪಾಲಿಕೆಯೆ ಮುಖ್ಯ ಕಾರಣ. ನಗರದಲ್ಲಿ ದಿನ ನಿತ್ಯ ಸಂಗ್ರಹವಾಗುವ ಕಸವನ್ನು ಸಂಗ್ರಹಿಸಿ ವೈಜ್ನ್ಯಾನಿಕವಾಗಿ ಸಿದ್ದಪಡಿಸಿದ್ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹಾಕುವುದನ್ನು ಬಿಟ್ಟು ಅಕ್ರಮವಾಗಿ ಈ ಸ್ಮಾರಕದ ಹತ್ತಿರ ಸಂಪೂರ್ಣ ಅವೈಜ್ಞಾನಿಕ, ಮುನ್ಸಿಪಲ್ ನೀತಿ ನಿಯಮಗಳು ಉಲ್ಲಂಘಿಸಿ ತ್ಯಾಜ್ಯ ಸುರಿಯಲಾಗುತ್ತಿದೆ ಇದರಿಂದ ಸುತ್ತಲಿನ ಬಡಾವಣೆಗಳಲ್ಲಿ ವಿಷಕಾರಿ ಹೋಗೆ ಮತ್ತು ಕೆಟ್ಟ ವಾಸನೆ ಹೊರಸುಸುತ್ತಿರುವುದರಿಂದ ಜನರು ನರಕಯಾತನೆ ಅನುಭವಿಸುವಂತಾಗಿದೆ ಈ ಬಗ್ಗೆ ಇಲ್ಲಿಯ ಜನರು ಇದನ್ನು ನಿಲ್ಲಿಸುವಂತೆ  ಸುಮಾರು ಬಾರಿ ಮನವಿ ಮಾಡಿದರು ಕಣ್ಣು ಕಾಣದ ಕುರುಡನಂತೆ, ಕಿವಿ ಕೇಳದ ಕಿವುಡನಂತೆ, ಪಾಲಿಕೆ ವರ್ತಿಸುತ್ತಿದೆ ಇದು ಜನರ ಆರೋಗ್ಯದ ಮೇಲೆ ಗಂಭೀರ   ಪರಿಣಾಮ ಬಿರುತ್ತಿರುವುದಲ್ಲೇ ಅಪಾರ ಪ್ರಮಾಣದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. 



1 comment:

  1. nice posting you have tried successfully...... congratulations........ Now you have to start horata! in way...... attract the people......now...! post more photos on your blog....post.

    ReplyDelete